ನಾಚಿಕೆ ಇಲ್ಲದ ಸಿದ್ರಾಮಯ್ಯನವರಿಗೆ ಸೆಡ್ಡು ಹೊಡೆದು ಸಾಧಿಸಿದ ಪ್ರಭಾಕರ್ ಭಟ್ಟರ ಶಾಲಾ ಮಕ್ಕಳು.!!

ನಾಚಿಕೆ ಇಲ್ಲದ ಸಿದ್ರಾಮಯ್ಯನವರಿಗೆ ಸೆಡ್ಡು ಹೊಡೆದು ಸಾಧಿಸಿದ ಶಾಲಾ ಮಕ್ಕಳು

ಹೇಳಿ ಕೇಳಿ ಸಿದ್ರಾಮಯ್ಯನವರ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಮುಸ್ಲಿಂ ತುಷ್ಟೀಕರಣದಲ್ಲಿ ಆಗಿನ ನೆಹರು ಅವರನ್ನು ಈ ಸಿದ್ರಮಾಯ್ಯನವರು ಮೀರಿಸುತ್ತಾರೆ ಎನ್ನಬಹುದು. ತಾನು ಹಿಂದೂ ವಿರೋಧಿ ಆಗಿದ್ದರಿಂದ ದೇಶಪ್ರೇಮಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯ ಅನುದಾನವನ್ನೇ ಕಡಿತಗೊಳಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಶಾಲೆಯ ಮಕ್ಕಳಿಗೆ ಬರುತ್ತಿದ್ದ ಅನ್ನದಾನದ ಅನುದಾನವನ್ನು ಸರ್ಕಾರ ಕಿತ್ತುಕೊಂಡಿತ್ತು. ವ್ಯಾಪಕ ವಿರೋಧವಾದರೂ ಸಿದ್ರಾಮಯ್ಯನವರು ತಮ್ಮ ಅಹಂಕಾರ,ತುಷ್ಟೀಕರಣವನ್ನು ಬಿಡಲಿಲ್ಲ. ಅವರದೇ ಪಕ್ಷದ ಪ್ರಭಾವಿ ಮುಖಂಡರಾದ ಜನಾರ್ಧನ ಪೂಜಾರಿಯವರು ಛೀಮಾರಿ ಹಾಕಿದರೂ ಬುದ್ಧಿ ಬರಲಿಲ್ಲ,ಬದಲಿಗೆ ಅವರು ಉಗಿದಿದ್ದನ್ನೇ ಒರೆಸಿಕೊಂಡು ಹಲ್ಲು ಕಿಸಿಯುತ್ತಾ ತುಷ್ಟೀಕರಣವನ್ನು ಮತ್ತಷ್ಟು ಜಾಸ್ತಿ ಮಾಡಿದರು. ಅನುದಾನ ಕಡಿತಗೊಳಿಸಿದ್ದಕ್ಕೆ ಸಿದ್ರಾಮಯ್ಯನವರಿಗೆ ಚಿಕ್ಕ ಚಿಕ್ಕ ಮಕ್ಕಳು ಉಗಿದರು,ಸವಾಲು ಹಾಕಿದರು. ಸಿದ್ರಾಮಯ್ಯನವರು ಅದನ್ನೆಲ್ಲಾ ತಲೆಗೆ ಹಾಕಿಕೊಳ್ಳಲಿಲ್ಲ,ನಾಚಿಕೆ ಇಲ್ಲದವರಿಗೆ ಏನೇ ಬೈದರೂ ಅಷ್ಟೇ.

ಅನೇಕ ಬಡ ಮಕ್ಕಳು ಕಲಿಯುತ್ತಿರುವ ಶಾಲೆಯ ಅನುದಾನವನ್ನು ಕಡಿತಗೊಳಿಸುವುದು ಪಾಪದ ಕೆಲಸ ಅಂತ ಸಿದ್ರಾಮಯ್ಯನವರಿಗೆ ಅರ್ಥವೇ ಆಗಲಿಲ್ಲ. ಹೇಳಲಿಕ್ಕೆ ತಾನು ಬಡವರ ಪರ ಅಂತ ಬೊಗಳೆ ಬಿಡ್ತಾರೆ. ಆದರೆ ಮಾಡಿದ್ದು ಮಾತ್ರ ಬಡ ಮಕ್ಕಳ ಊಟ ಕಸಿದುಕೊಂಡಿದ್ದು.

ನಾಚಿಕೆ ಇಲ್ಲದ ಸಿದ್ರಾಮಯ್ಯನವರಿಗೆ ಸವಾಲು ಹಾಕಿದ ಅದೇ ಶಾಲೆಯ ಮಕ್ಕಳು ಈಗ ತಾವೇ ಭತ್ತ ಬೆಳೆದು ಮಧ್ಯಾಹ್ನದ ಬಿಸಿಯೂಟ ಸಿದ್ಧ ಮಾಡಿಕೊಂಡಿದ್ದಾರೆ. ನಾಚಿಕೆಯಾಗಬೇಕು ಸಿದ್ರಾಮಯ್ಯನವರಿಗೆ. ಥೂ ಥೂ ಇಂತಹ ಲಜ್ಜೆಗೆಟ್ಟ ಸರ್ಕಾರ,ಇಂತಹ ಮುಖ್ಯಮಂತ್ರಿ ನಾವು ಅದೆಷ್ಟೋ ಜನ್ಮದ ಪಾಪದಿಂದ ಪಡೆದಿರಬಹುದು ಅನಿಸುತ್ತೆ.

ಕಲ್ಲಡ್ಕ ಪ್ರಭಾಕರ್ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಶಾಲೆಯ ಮಕ್ಕಳು ಸಿದ್ರಾಮಯ್ಯನವರಿಗೆ ಮುಂದಿನ ದಿನಮಾನಗಳಲ್ಲಿ ಬುದ್ಧಿ ಕಲಿಸುತ್ತೇವೆ. ನಾವೇ ಮುಂದಿನ ಪ್ರಜೆಗಳು ಅಂತ ಪ್ರಮಾಣ ಮಾಡಿದ್ದರು. ಅನ್ನದಾನದ ಅನುದಾನವನ್ನು ಕಡಿತಗೊಳಿಸಿದ ಪಾಪಿ ಸಿದ್ರಾಮಯ್ಯನವರಿಗೆ ತೊಡೆ ತಟ್ಟಿದ ಮಕ್ಕಳು ಈಗ ತಮ್ಮ ಅನ್ನಕ್ಕೆ ಬೇಕಾದ ಅಕ್ಕಿಯನ್ನು ತಾವೇ ಬೆಳೆದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಅನ್ನದಾನದ ಅನುದಾನವನ್ನು ಕಡಿತಗೊಳಿಸುವ ಪಾಪದ ಕೆಲಸಕ್ಕೆ ಕೈ ಹಾಕಿದ್ದಕ್ಕೆ ಸಿದ್ರಾಮಯ್ಯನವರಿಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ. ನಮ್ಮ ಜನರಿಗೆ ಬುದ್ಧಿ ಮನುಷ್ಯತ್ವ ಇದ್ದರೆ ಸಿದ್ರಾಮಯ್ಯನವರ ಈ ಪಾಪದ ಕೆಲಸಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಪಾಠ ಕಲಿಸದೇ ಹೋದರೆ ಆ ಪಾಪದ ಕೆಲಸದಲ್ಲಿ ನಾವು ಭಾಗಿಯಾದಂತೆ ಆಗುತ್ತದೆ.ಆಗಸ್ಟ್ ತಿಂಗಳಲ್ಲಿ ಸಿದ್ರಾಮಯ್ಯನವರ ಸರ್ಕಾರ ಶಾಲಾ ಮಕ್ಕಳ ಬಿಸಿಯೂಟವನ್ನು ಕಿತ್ತುಕೊಂಡಿತ್ತು. ದೃತಿಗೆಡದ ಆ ಶಾಲೆಯ ಮಕ್ಕಳು ಸೆಡ್ಡು ಹೊಡೆದು ಶಾಲೆಗೆ ಸೇರಿದ ಸುಮಾರು ಏಳು ಎಕರೆ ಗದ್ದೆಯಲ್ಲಿ ತಾವೇ ಭತ್ತದ ಪೈರು ನಾಟಿ ಮಾಡಿದ್ದರು. ಈಗ ಭತ್ತ ಬೆಳೆದು ತಾವೇ ಕಟಾವು ಮಾಡಿ ಒಟ್ಟು ಮಾಡಿದ್ದಾರೆ. ಅದರಿಂದ ಸುಮಾರು 20 ಕ್ವಿಂಟಾಲ್‍ನಷ್ಟು ಭತ್ತ ಸಿಕ್ಕಿದೆ. ತಮ್ಮ ಅನ್ನಕ್ಕಾಗಿ ತಾವೇ ಅಕ್ಕಿಯನ್ನು ರೆಡಿ ಮಾಡಿಕೊಂಡು ಸರ್ಕಾರಕ್ಕೆ ಹಾಕಿದ್ದ ಸವಾಲಲ್ಲಿ ಗೆದ್ದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಸಿದ್ರಾಮಯ್ಯನವರಿಗೆ ಚಿಕ್ಕ ಮಕ್ಕಳೂ ಕೂಡಾ ಉಗಿದಿದ್ದಾರೆ.

ಸಿದ್ರಾಮಯ್ಯನವರೇ ಮಕ್ಕಳು ಸೆಡ್ಡು ಹೊಡೆದು ಭತ್ತ ಬೆಳೆದಿದ್ದಾರೆ. ನಾಚಿಕೆಯಾಗಬೇಕು ನಿಮಗೆ. ಅಹಂಕಾರದ ನಿಮ್ಮ ಮಾತಿಗೆ ಆ ಮಕ್ಕಳು ಸೆಡ್ಡು ಹೊಡೆದು ತಮ್ಮ ತಾಕತ್ತನ್ನು ಪ್ರದರ್ಶಿಸಿದ್ದಾರೆ. ಶಹಬ್ಬಾಷ್ !!

ಮಕ್ಕಳ ಸಾಧನೆಯ ಚಿತ್ರಗಳು ಇಲ್ಲಿವೆ

  • 15
    Shares