ಅಂಕಣ

ಆಕಸ್ಮಾತ್ ಮೋದಿಜಿಯ ಆಗಮನವಾಗದಿದ್ದರೆ ಭಾರತದ ಸ್ಥಿತಿ ಏನಾಗುತ್ತಿತ್ತು!!?

ಭಾರತಕ್ಕೆ ಕಾಶ್ಮೀರವೆಂಬುದು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ. ಮೋದಿಜಿಯ ಆಗಮನವಾಗದೇ ಇದ್ದದ್ದರೆ ಇವತ್ತು ಕಾಶ್ಮೀರದಲ್ಲಿ ಕಲ್ಲು ಹೊಡೆಯುತ್ತಿರುವವರು ಬಾಂಬ್ ಎಸೆಯುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಚೀನಾ ಮತ್ತು ಪಾಕಿಸ್ತಾನಗಳೆರಡೂ ಸೇರಿ ಇಡೀ ಭಾರತವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಿದ್ದವು.

 

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಬಾಬರೀ ಮಸೀದಿಯ ಪುನರ್ ನಿರ್ಮಾಣವಾಗಿ ಹಿಂದುಗಳ ಮಾರಣಹೋಮವಾಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ರೋಹಿಂಗ್ಯಾ ಮುಸಲ್ಮಾನರಿಗೆ ಪ್ರವೇಶ ಸಿಕ್ಕು ಇಡೀ ದೇಶ ಅಲ್ಲೋಲ ಕಲ್ಲೋಲವಾಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಬಾಂಗ್ಲಾ ನುಸುಳುಕೋರರು ಆರಾಮಾಗಿ ಭಾರತದೊಳಕ್ಕೆ ಬಂದು ಮೂಲ ನಿವಾಸಿಗಳಂತಾಗಿ ಭಾರತೀಯರನ್ನು ಹೊಡೆದೋಡಿಸುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಭಯೋತ್ಪಾದಕರಿಗೆ ಜೈಲಿನಲ್ಲಿ ಅತಿಥಿ ಸತ್ಕಾರವಾಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಇಟಲಿ ಮಹಿಳೆ ಇಡೀ ದೇಶವನ್ನು ಬರ್ಬಾದ್ ಮಾಡುತ್ತಿದ್ದಳು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಖೋಟಾ ನೋಟಿನ ಹಾವಳಿ ಹೆಚ್ಚಾಗಿ ಇಡೀ ದೇಶದ ಪ್ರಗತಿ ಪಾತಾಳಕ್ಕೆ ಕುಸಿಯುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಓವೈಸಿಯಂತಹ ಪಾಪಿಗಳು ಎಲ್ಲೆಡೆ ಬಾಂಬ್ ಸ್ಪೋಟಿಸಿ ಹಿಂದುಗಳನ್ನು ಕೊಲ್ಲುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಗಂಜಿ ಗಿರಾಕಿಗಳಾದ ಸೋ ಕಾಲ್ಡ್ ಬುದ್ಧಿಜೀವಿಗಳು ಕೊಬ್ಬಿ ದೇಶದ ವಿರುದ್ಧ ಘೋಷಣೆ ಹಾಕುವವರ ಪರ ನಿಂತು,ಎಲ್ಲೆಂದರಲ್ಲಿ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು.

 

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಹೈದರಾಬಾದ್ ನಂತಹ ಮುಸ್ಲಿಂ ಬಾಹುಳ್ಯ ಪ್ರದೇಶಗಳು ಪ್ರತ್ಯೇಕ ರಾಷ್ಟ್ರವಾಗಲು ಹಾತೊರೆಯುತ್ತಿದ್ದವು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ನಾಗಾಲ್ಯಾಂಡ್, ಗೂರ್ಖಾಲ್ಯಾಂಡ್, ಬೋಡೋಲ್ಯಾಂಡ್ ,ಮೇಘಾಲಯ,ಮಿಜೋರಾಂಗಳು ಪ್ರತ್ಯೇಕ ಕ್ರಿಶ್ಚಿಯನ್ ರಾಷ್ಟ್ರವೆಂದು ಘೋಷಿಸಿಕೊಳ್ಳುತ್ತಿದ್ದವು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಹಿಂದುಗಳ ಎಲ್ಲಾ ದೇವಸ್ಥಾನಗಳು ಸರ್ಕಾರದ ಸುಪರ್ದಿಗೆ ಹೋಗುತ್ತಿದ್ದವು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಹಜ್ ಯಾತ್ರೆಯ ಸಂಪೂರ್ಣ ದುಡ್ಡನ್ನು ಹಿಂದುಗಳಿಂದಲೇ ವಸೂಲಿ ಮಾಡುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಬೀದಿಬೀದಿಗಳಲ್ಲಿ ಮಸೀದಿಗಳು ನಿರ್ಮಾಣವಾಗುತ್ತಿದ್ದವು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಭಾರತದ ತುಂಬಾ ಪಾಕಿಸ್ತಾನ ಧ್ವಜಗಳೇ ಕಾಣಿಸುತ್ತಿದ್ದವು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಹಿಂದೂ ಮಹಿಳೆಯರ ಸರಣಿ ಅತ್ಯಾಚಾರಗಳಾಗುತ್ತಿದ್ದವು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಶ್ರೀಲಂಕಾದಂತಹ ಅತೀ ಚಿಕ್ಕ ರಾಷ್ಟ್ರವು ನಮ್ಮ ಮೇಲೆ ದಾಳಿ ಮಾಡಲು ಹೆದರುತ್ತಿರಲಿಲ್ಲ.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ರಾಜಕೀಯ ಪಡಸಾಲೆಯಲ್ಲಿ ರಾಜಕಾರಣಿಗಳು ಆಡಿದ್ದೇ ಆಟವಾಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ನಡುರೋಡಿನಲ್ಲಿ ಗೋವನ್ನು ಕಡಿಯಲು ಶುರು ಮಾಡುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ದಿನ ನಿತ್ಯ ಭಾರತೀಯ ಸೈನಿಕರ ಸಾವು ನೋವಿನ ಸುದ್ಧಿಯನ್ನೇ ಕೇಳಬೇಕಾಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಪಾಕಿಗಳು ದಾಳಿ ಮಾಡಿ ನಮ್ಮ ಸೈನಿಕರ ಶಿರಚ್ಛೇದ ಮಾಡಿದರೂ ಕೂಡಾ ನಾವು ಕೈಗೆ ಬಳೆಹಾಕಿ ಕೊಂಡವರಂತೆ ಕೂರಬೇಕಾಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಸೈನಿಕರೇನೋ ಇರುತ್ತಿದ್ದರು ಆದರೆ ಅವರ ಕೈಯ್ಯಲ್ಲಿ ಯಾವುದೇ ಅಧಿಕಾರವಿರುತ್ತಿರಲಿಲ್ಲ. ಅವರ ಕೈಯ್ಯಲ್ಲಿರುವ ಬಂದೂಕನ್ನ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಸೈನಿಕನನ್ನು ಖಾಲಿ ಕೈಯ್ಯಿಂದ ಗಡಿ ರಕ್ಷಣೆ ಮಾಡಲು ಕಳಿಸುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಭಾರತೀಯ ಜನತಾ ಪಾರ್ಟಿಯ ಸರಣಿ ಹತ್ಯೆಗಳು ನಡೆದು ಇಡೀ ಭಾಜಪ ಅಳಿವಿನಂಚಿಗೆ ಹೋಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಸ್ವದೇಶಿ ಉತ್ಪನ್ನಗಳ ನಿಷೇಧವಾಗಿ,ವಿದೇಶಿ ಉತ್ಪನ್ನಗಳ ಆಮದು ಜಾಸ್ತಿ ಆಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ರಕ್ತಪಿಪಾಶು ಜಿಹಾದಿಗಳು ದೇವಸ್ಥಾನಗಳನ್ನು ನಾಶಮಾಡಿ ಮಸೀದಿಗಳನ್ನು ಕಟ್ಟುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಐಸಿಸ್ ಉಗ್ರರು ಭಾರತದ ಮೇಲೆ ದಾಳಿ ಮಾಡಿ,ಭಾರತವನ್ನು ಇರಾಕ್ ನಂತೆ ಬರಿಬಾದ್ ಮಾಡುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ದಾವುದ್ ಇಬ್ರಾಹಿಂ ಬಾಲಿವುಡ್ ಸಿನಿಮಾಗಳನ್ನು ಮಾಡಿಕೊಂಡು ಆರಾಮಾಗಿ ಭಾರತದಲ್ಲಿ ಓಡಾಡಿಕೊಂಡು ಇರುತ್ತಿದ್ದ.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಹೊಡೆಯುವವರನ್ನು ಕರೆದು ಸನ್ಮಾನ ಮಾಡುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಸೈನಿಕರು ಎಚ್ಚೆತ್ತು ಕಲ್ಲು ಎಸೆಯುವವರಿಗೆ ಹೊಡೆದರೆ,ಸೈನಿಕರನ್ನು ಕೆಲಸದಿಂದ ವಜಾ ಮಾಡಲಾಗುತ್ತಿತ್ತು. ಜೊತೆಗೆ ಕೇಸ್ ದಾಖಲಾಗುತ್ತಿತ್ತು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ರಾಜಕಾರಣಿಗಳು ಮುಸಲ್ಮಾನರ ಬೂಟು,ಚಪ್ಪಲಿ ನೆಕ್ಕುತ್ತಿದ್ದರು.

ಮೋದಿಜಿಯ ಆಗಮನವಾಗದೇ ಇದ್ದಿದ್ದರೆ ಹಿಂದೂ ಧರ್ಮ ನಶಿಸಿ ಹೋಗಿ,ಭಾರತವನ್ನು ಮುಸಲ್ಮಾನರು ಆಳುತ್ತಿದ್ದರು. ಹಿಂದೂ ಹೆಣ್ಣುಮಕ್ಕಳು ಮುಸಲ್ಮಾನರಿಗೆ ಭೋಗದ ವಸ್ತುಗಳಾಗಬೇಕಾದ ಪರಿಸ್ಥಿತಿ ಬರುತ್ತಿತ್ತು.

ಅಂದು ಭಾರತ ಮಾತೆಯ ಆಕ್ರಂದನದ ಫಲವಾಗಿ,ಭವಾನಿ ಮಾತೆಯ ಕೃಪಕಟಾಕ್ಷದಿಂದ ಮೊಘಲರ ಅಟ್ಟಹಾಸಕ್ಕೆ ನಲುಗಿಹೋದ ಹಿಂದೂ ಸಮಾಜಕ್ಕೆ ಶಿವಾಜಿ ಮಹಾರಾಜರ ಆಗಮನವಾಗಿತ್ತು. ಶಿವಾಜಿ ಮಹಾರಾಜರು ಹಿಂದುಗಳ ಭೀತಿಯನ್ನು ಹೋಗಲಾಡಿಸಲು ಅವತರಿಸಿ ಬಂದಿದ್ದರು. ಇಂದು ಅದೇ ಶಿವಾಜಿ ಮಹಾರಾಜರು ನರೇಂದ್ರ ಮೋದಿಯವರ ರೂಪದಲ್ಲಿ ಅವತರಿಸಿ ಬಂದಿದ್ದಾರೆ. ಮೋದಿಯವರು ಹಿಂದುಸ್ಥಾನದ ಪುನರಾತ್ಥಾನಕ್ಕಾಗಿಯೇ ಅವತರಿಸಿದ್ದಾರೆ. ದಶಕಗಳ ಹಿಂದುಗಳ ಭೀತಿಯನ್ನು ಹೋಗಲಾಡಿಸಲು ಭಾರತ ಮಾತೆ ಮೋದಿಯವರನ್ನು ಕಳಿಸಿದ್ದಾಳೆ. ಪ್ರಧಾನಿಯಾಗಿ ಸಂಸತ್ತಿನೊಳಗೆ ಕಾಲಿಡುವ ಮೊದಲು ಶ್ರದ್ಧೆಯಿ್ಂದ ನಮಸ್ಕರಿಸಿ ಹೋಗಿದ್ದರು. ಕುಡಿದು ಸಂಸತ್ತಿನೊಳಗೆ ಕಾಲಿಡುವ ರಾಜಕಾರಣಿಗಳನ್ನು ನೋಡಿದ್ದೆವು ಆದರೆ ನಮಸ್ಕರಿಸುವ ರಾಜಕಾರಣಿಯನ್ನು ನೋಡಿದ್ದು ಇದೇ ಮೊದಲು. ಮುಸಲ್ಮಾನರ ಟೋಪಿ ಧರಿಸಿ,ಮುಸಲ್ಮಾನರ ಬೂಟು ನೆಕ್ಕುವ ರಾಜಕಾರಣಿಗಳಿರುವಾಗ ಮೋದಿಯವರು ಟೋಪಿ ಹಾಕದೇ ತಾನೊಬ್ಬ ಹಿಂದೂ ರಾಷ್ಟ್ರವಾದಿ ಎಂದು ಎದೆಯುಬ್ಬಿಸಿ ಹೇಳಿದ್ದರು. ತಾನೂ ಹೋದಲ್ಲೆಲ್ಲಾ ಭಗವದ್ಗೀತೆಯನ್ನು ಒಯ್ದು ಅಲ್ಲಿ ಇರುವವರಿಗೆ ಕೊಟ್ಟು ಹಿಂದೂ ಧರ್ಮ ಇಡೀ ಜಗತ್ತಿಗೆ ಪ್ರೇರಣೆ ನೀಡಬಲ್ಲಂತಹ ಧರ್ಮವೆಂದು ಸಾರಿದರು. ಮೋದಿಜೀ ಬಗ್ಗೆ ಹೇಳುತ್ತಾ ಹೋದರೆ ಯುಗಯುಗಗಳೇ ಉರುಳಿ ಹೋಗುತ್ತವೆ. ನಿಮ್ಮನ್ನು ಪಡೆದ ನಾವೇ ಧನ್ಯ !!! ನಮೋ ನಮಃ

-ಭಗತ್ ಸಾವರ್ಕರ್

ಈ ಸುದ್ದಿಯನ್ನು ಶೇರ್ ಮಾಡಿ
  • 19
    Shares
Show More

Related Articles