ಅಂಕಣ

ಇಸ್ಲಾಂ ಶಾಂತಿಯುತ ಧರ್ಮ…!!! ಹಾಗಾದರೆ ಇವುಗಳಿಗೆಲ್ಲ ಕಾರಣ, ಹೊಣೆ ಯಾರು..??

 • ಇಸ್ಲಾಂ ಯಾವಾಗ ಇರಾಕ್ ಗೆ ಕಾಲಿಟ್ಟಿತೋ ಅಲ್ಲಿನ ಮೂಲ ಮೂಲ ನಿವಾಸಿಗಳಾದ ಪಾರ್ಸಿ ಜನಾಂಗ ಕಣ್ಮರೆಯಾಯಿತು. ಇಸ್ಲಾಂ ಇರಾಕ್ ಮೇಲ ದಾಳಿ ಮಾಡಿ ಅಲ್ಲಿನ ಮೂಲ ನಿವಾಸಿಗಳಾದ ಪಾರ್ಸಿ ಜನಾಂಗವನ್ನು ಖಡ್ಗವನ್ನು ತೋರಿಸಿ ಸಿಕ್ಕಸಿಕ್ಕವರನ್ನು ಕೊಂದು ಹಾಕಿತು. ಅಳಿದುಳಿದವರು ಹೆಸರಿಲ್ಲದಂತೆ ನಿರಾಶ್ರಿತರಾಗಿ ದೇಶ ದೇಶಗಳನ್ನು ಅಲೆದಾಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • ಘಜ್ನಿ,ಘೋರಿ,ಬಾಬರ್,ಔರಂಗಜೇಬ್,ಅಫ್ಜಲ್ ಖಾನ್,ಹೈದರಾಲಿ, ಟಿಪ್ಪುಸುಲ್ತಾನ ಇವರೆಲ್ಲಾ ಏನೇನ್ ಮಾಡಿದ್ದಾರೆ ಗೊತ್ತಿದೆ ಅಲ್ವಾ? ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • ಪಾಕಿಸ್ತಾನ ಯಾವಾಗ ಅಖಂಡ ಹಿಂದುಸ್ತಾನದ ಜೊತೆ ಇತ್ತೋ ಅಲ್ಲಿಯವರೆಗೂ ಅದಕ್ಕೆ ಜಗತ್ತಿನ ಮುಂದೆ ಮಾನ್ಯತೆ ಇತ್ತು. ಯಾವಾಗ ಭಾರತ ಭಗ್ನಗೊಂಡು ಪಾಕಿಸ್ತಾನ ಆಯ್ತೋ ಆವಾಗಿನಿಂದ ಭಯೋತ್ಪಾದಕ ರಾಷ್ಟ್ರವಾಯಿತು. ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರ ಎಂದು ಕರೆಯಲು ವಿಶ್ವಸಂಸ್ಥಯೂ ಹಾತೊರೆಯುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಇಸ್ಲಾಂ ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?

 

 • 26/11 ತಾಜ್ ಅಟ್ಯಾಕ್(ಮುಂಬೈ ತಾಜ್ ಹೋಟೆಲ್ ದಾಳಿ) ಇದನ್ನು ಭಾರತೀಯರಾರು ಮರೆಯೋಕೆ ಸಾಧ್ಯವೇ ಇಲ್ಲ. ಇದಕ್ಕೆ ಕಾರಣ ಅದೇ ಇಸ್ಲಾಂ ಭಯೋತ್ಪಾದನೆ. ಪಾಕಿಸ್ತಾನವೇ ಇದಕ್ಕೆ ಕಾರಣ. ಸೆರೆ ಸಿಕ್ಕ ಅಜ್ಮಲ್ ಕಸಬ್ ಇಸ್ಲಾಂ ಧರ್ಮಕ್ಕೆ ಸೇರಿದವನು. ಇದೆಲ್ಲಾ ತಿಳಿದರೂ ಕೂಡಾ ಇಸ್ಲಾಂ ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಯಾವ ಧರ್ಮಕ್ಕೆ ಸೇರಿದವನು? ಅದೇ ಇಸ್ಲಾಂ ಧರ್ಮಕ್ಕೆ. ಮತ್ತೆ ಮತ್ತೆ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?

 • ಸಹಸ್ರಾರು ಹಿಂದೂಗಳ ಆರಾಧ್ಯ ದೇವರಾಗಿದ್ದ ಶಿವನು ಜ್ಯೋತಿರ್ಲಿಂಗ ರೂಪದಲ್ಲಿ ದರುಶನ ಕೊಡುತ್ತಿದ್ದ ಸೋಮನಾಥ ದೇವಸ್ಥಾನದ ಮೇಲೆ ದಾಳಿ ನಡೆಸಿದ ಅಲ್ಲಾವುದ್ದೀನ್ ಖಿಲ್ಜಿ ಅದರಲ್ಲಿದ್ದ ಸಂಪತ್ತನ್ನೆಲ್ಲಾ ದೋಚಿದ್ದ. ಇದಾದ ಮೇಲೆ ಮೊಘಲ್ ದೊರೆ ಔರಂಗಜೇಬನೂ ದಾಳಿ ನಡೆಸಿ ದೇವಸ್ಥಾನವನ್ನು ಧ್ವಂಸಗೊಳಿಸಿದ್ದ. ಈ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಔರಂಗಜೇಬ ಇಬ್ಬರೂ ಇಸ್ಲಾಮಿಗಳೇ ಅಲ್ವಾ? ಹಾಗಿದ್ದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • ಐವತ್ತು ಸಾವಿರ ಹಿಂದೂಗಳನ್ನು ಒಂದೇ ದಿವಸದಲ್ಲಿ ಗುಡಿಯ ಪ್ರಾಂಗಣದಲ್ಲಿ ಕಡಿದು ಚೆಲ್ಲಿ ವಿಜಯ ಮದದಿಂದ ಗುಡಿಯೊಳಕ್ಕೆ ಕಾಲಿಟ್ಟ ಮಹಮ್ಮದ್ ಘಜ್ನಿ ಯಾವ ಧರ್ಮಕ್ಕೆ ಸೇರಿದವನು? ಅದೇ ಇಸ್ಲಾಂ ಧರ್ಮಕ್ಕೆ. ಈ ಸಂಗತಿ ಗೊತ್ತಿದ್ದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • ಖಿಲಾಪತ್ ಚಳುವಳಿಯ ಹೆಸರಿನಲ್ಲಿ ಇಸ್ಲಾಂ ಭಯೋತ್ಪಾದಕರು ಮಾಡಿದ ರಕ್ತಪಾತವನ್ನು ಸರ್ವೆಂಟ್ ಆಫ್ ಇಂಡಿಯಾ ಸೊಸೈಟಿಯ ಉಲ್ಲೇಖ ಮಾಡಿತ್ತು. ಅದರ ಉಲ್ಲೇಖದ ಪ್ರಕಾರ ಆ ಸಮಯದಲ್ಲಿ ಕೊಲೆಗೀಡಾದ ಹಿಂದುಗಳ ಸಂಖ್ಯೆ 1500, ಬಲಾತ್ಕಾರದಿಂದ ಮತಾಂತರಗೊಂಡವರು 20,000. ಹಿಂದು ಸ್ತ್ರೀಯರ ಮಾನಭಂಗ,ಅಪಹರಣಗಳ ಸಂಖ್ಯೆಗಳ ಬಗ್ಗೆ ಲೆಕ್ಕವೇ ಇಲ್ಲ. ಇಷ್ಟೆಲ್ಲಾ ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲೆ ಎಸೆದು,ಸೈನಿಕರು ಸಿಕ್ಕರೆ ಅವರನ್ನು ಕೊಲ್ಲುವವರು ಕಾಶ್ಮೀರಿ ಮುಸಲ್ಮಾನರು. ಇದು ಎಲ್ಲಾ ಭಾರತೀಯರಿಗೂ ಗೊತ್ತು. ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?

 • 1947ರಲ್ಲಿ ಭಾರತ ಇಬ್ಭಾಗವಾಗಿ ಪಾಕಿಸ್ತಾನ ಹುಟ್ಟಿದಾಗ. ಆದ ಸಾವು ನೋವುಗಳು 2 ಲಕ್ಷಕ್ಕೂ ಅಧಿಕ. ಇದನ್ನೆಲ್ಲಾ ಮಾಡಿದವರು ಅದೇ ಇಸ್ಲಾಮಿಗೆ ಸೇರಿದವರು. ಹಾಗಿದ್ದೂ ಕೂಡಾ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?

 • ಟಿಪ್ಪು ಸುಲ್ತಾನ ಎಂಬ ಮತಾಂಧ ಕೊಡಗಿನ 10,000 ಹಿಂದುಗಳ ತಲೆಯನ್ನು ಕತ್ತರಿಸಿದ್ದ. ಈ ಟಿಪ್ಪು ಸುಲ್ತಾನ್ ಅದೇ ಇಸ್ಲಾಂ ಧರ್ಮಕ್ಕೆ ಸೇರಿದವನು. ಇದೆಲ್ಲಾ ಗೊತ್ತಿದ್ದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • ಜಗತ್ತಿಗೆ ಕಾಡುತ್ತಿರುವ ಐಸಿಸ್ ಭಯೋತ್ಪಾದಕರು ಯಾವ ಧರ್ಮಕ್ಕೆ ಸೇರಿದವರು? ಅದೇ ಇಸ್ಲಾಮಿಗೆ ಸೇರಿದವರು. ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?

 • 1993ರ ಮುಂಬಯಿ ಸರಣಿ ಸ್ಪೋಟದ ರುವಾರಿ ಅಬು ಸಲೇಮ್ ಯಾವ ಧರ್ಮಕ್ಕೆ ಸೇರಿದವನು? ಅದೇ ಇಸ್ಲಾಂ ಧರ್ಮಕ್ಕೆ. ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 • 2007ರಲ್ಲಿ ನಡೆದ ಸಂಜೋತ್ ಎಕ್ಸಪ್ರೆಸ್ ಸ್ಪೋಟವನ್ನು ಮಾಡಿದವರು. ಅಜ್ಮತ್ ಅಲಿ ಮತ್ತು ಉಸ್ಮಾನ್. ಇವರಿಬ್ಬರೂ ಲಷ್ಕರ್ ಎ ತೋಯ್ಬಾ ಎಂಬ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು. ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?
 •  ಮಧ್ಯ ಏಶಿಯಾದಲ್ಲಿಯ ತುರ್ಕುಸ್ತಾನ, ಇಜಿಪ್ತ್, ಆಫ್ರಿಕಾದಲ್ಲಿಯ ಉತ್ತರಭಾಗದ ಪ್ರದೇಶ ಇವುಗಳ ಇತಿಹಾಸವನ್ನು ತೆಗೆದು ನೋಡಿ,ಇಲ್ಲಿನ ಮೂಲ ನಿವಾಸಿಗಳನ್ನು ಕೊಂದು ಹಾಕಿ ಆ ಪ್ರದೇಶಗಳನ್ನು ಇಸ್ಲಾಮೀಕರಣ ಮಾಡಿದವರು ಇಸ್ಲಾಂ ಧರ್ಮಕ್ಕೆ ಸೇರಿದವರು. ಆದರೂ ಇಸ್ಲಾಂನ್ನು ಶಾಂತಿಧೂತರ ಧರ್ಮ ಅಂತಾರಲ್ಲ ಅವರಿಗೆ ಯಾವುದರಿಂದ ಹೊಡೆಯಬೇಕು?

-ಭಗತ್ ಸಾವರ್ಕರ್

ಈ ಸುದ್ದಿಯನ್ನು ಶೇರ್ ಮಾಡಿ
 • 2
  Shares
Show More

Related Articles