ಹಿಂದಿ ಭಾಷೆಯನ್ನ ಬಿಟ್ಟು ಉರ್ದು ಭಾಷೆಯನ್ನ ರಾಷ್ಟ್ರಭಾಷೆಯನ್ನಾಗಿಸಲು ಪ್ರಯತ್ನಪಟ್ಟ ಆ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?

ಭಾರತದಲ್ಲಿ ಮುಸ್ಲಿಂ ತುಷ್ಟೀಕರಣದ ಪಿತಾಮಹ ಅಂತ ಯಾರನ್ನಾದರೂ ಕರೆಯಬಹುದಾದರೆ ಅಂದು ಗಾಂಧೀ ಎನ್ನಬಹುದೇನೋ.

ಗಾಂಧೀಜಿಯವರ ಮುಸ್ಲಿಂ ತುಷ್ಟೀಕರಣ ಎಷ್ಟಿತ್ತೆಂದರೆ ಒಂದಿಡೀ ದೇಶವನ್ನು ಭಗ್ನ ಮಾಡಿ ಪಾಪಿ ಪಾಕಿಸ್ತಾನವನ್ನು ಹುಟ್ಟಿಸಿಬಿಟ್ಟರು.

ಗಾಂಧೀಯ ಅನುಯಾಯಿಗಳು ಮತ್ತು ಕಾಂಗ್ರೆಸ್ಸಿಗರು ಗಾಂಧಿಯ ಸಮರ್ಥನೆ ಮಾಡೋಕೆ ಭಾರತ ಇಬ್ಭಾಗವಾಗಿದ್ದನ್ನೂ ಕೂಡ ಸರಿಯೇ ಅಂತಾರೆ.

ಭಾರತವನ್ನು ಇಬ್ಭಾಗ ಮಾಡುವುದು ಅನಿವಾರ್ಯವಾಗಿತ್ತು, ಮುಸ್ಲಿಂ ಲೀಗ್ ಒತ್ತಡ ಹೇರಿತ್ತು, ಆಗಿನ ಪರಿಸ್ಥಿತಿ ಹಾಗಿತ್ತು, ಹಾಗೆ ಹೀಗೆ ಅಂತ ಸಮರ್ಥನೆ ಕೊಡ್ತಾರೆ.

ಮುಸ್ಲಿಂ ಲೀಗ್ ಭಾರತವನ್ನ ತುಂಡರಿಸಿ ಪ್ರತ್ಯೇಕ ರಾಷ್ಟ್ರ ಬೇಕೆಂದು ಒತ್ತಡ ಹೇರುವ ಹಾಗೆ ಮಾಡಿದ್ದೇ ಗಾಂಧೀ ಎಂದರೆ ನೀವು ನಂಬುತ್ತೀರಾ?

ಮುಸಲ್ಮಾನರ ಕಿರಿಕಿರಿಯನ್ನು ಬೆಳೆಯುವಾಗಲೇ ಗಾಂಧಿ ಚಿವುಟಿದ್ದರೆ ಭಾರತ ಇಬ್ಭಾಗವಾಗುತ್ತಿರಲಿಲ್ಲ. ಗಾಂಧೀಯ ಹತ್ತಿರ ಆ ತಾಕತ್ತೂ ಇತ್ತು.

ಆದರೆ ತುಷ್ಟೀಕರಣವೆಂಬ ಭೂತ ಗಾಂಧೀಜಿಯನ್ನ ಆವರಿಸಿಬಿಟ್ಟಿತ್ರು. ಹೀಗಾಗಿ ಮುಸಲ್ಮಾನರು ಅಟ್ಟಹಾಸದಿಂದ ಮೆರೆದರೂ ಗಾಂಧಿ ಸುಮ್ಮನಿದ್ದರು.

ಖಿಲಾಪತ್ ಚಳುವಳಿಗೆ ಗಾಂಧಿಯೇ ಬೆಂಬಲ ನೀಡಿ, ಮುಸಲ್ಮಾನರು ಹಿಂದುಗಳ ನರಮೇಧ ಮಾಡಿದಾಗಲೂ ಸುಮ್ಮನಿದ್ದರು.

ಸ್ವಾಮಿ ಶ್ರದ್ಧಾನಂದರನ್ನು ಒಬ್ಬ ಮತಾಂಧ ಮುಸಲ್ಮಾನ ಕೊಂದಾಗಲೂ ಗಾಂಧೀಜಿ ಸುಮ್ಮನಿದ್ದರು. ಅಷ್ಟೇ ಯಾಕೆ ಆ ಕೊಲೆಗಡುಕ ಮತಾಂಧ ಹಬಮುಸಲ್ಮಾನನ ಪರ ನಿಂತು ಆತ ತನ್ನ ಸಹೋದರ ಅಂತ ಹೇಳಿದ್ದರು. ಗಾಂಧೀಯೇ ಮುಸ್ಲಿಂ ತುಷ್ಟೀಕರಣದ ಪಿತಾಮಹ ಎನ್ನಬಹುದು.

ಗಾಂಧೀಯ ಮುಸ್ಲಿಂ ತುಷ್ಟೀಕರಣದಿಂದ ಲೆಕ್ಕವಿಲ್ಲದಷ್ಟು ಹಿಂದುಗಳು ಬಲಿಯಾದರು. ಆದರೂ ನಾವು ಗಾಂಧೀಯನ್ನ ಮಹಾತ್ಮ, ರಾಷ್ಟ್ರಪಿತ ಅಂತೆಲ್ಲಾ ಕರೆಯುತ್ತೇವೆ. ಎಂತಹ ದುರ್ದೈವ ಅಲ್ವಾ?

ಗಾಂಧಿಯ ಮುಸ್ಲಿಂ ತುಷ್ಟೀಕರಣದಿಂದ ರಾಷ್ಟ್ರಗೀತೆಯಾಗಬೇಕಿದ್ದ ವಂದೇ ಮಾತರಂ ತಪ್ಪಿ ಹೋಯಿತು.

ಅವರ ತುಷ್ಟೀಕರಣದ ಕಣ್ಣು ಭಾರತದ ಸಮೃದ್ಧ ಭಾಷೆಯ ಮೇಲೆ ಬಿದ್ದಿತ್ತು. ಭಾರತ ದೇಶದಲ್ಲಿ ಅತ್ಯಂತ ಸಮೃದ್ಧವಾಗಿ ಬಳಕೆಯಲ್ಲಿರುವುದು ಹಿಂದಿ ಭಾಷೆ. ಅದು ಸ್ವಾತಂತ್ರ್ಯಾ ನಂತರ ರಾಷ್ಟ್ರ ಭಾಷೆಯಾಗಲಿ ಅಂತ ಪ್ರತಿಯೊಬ್ಬ ಭಾರತೀಯ ಬಯಸಿದ್ದ.

ಆದರೆ ದೇಶವನ್ನ ತುಂಡರಿಸೋಕೆ ನಿಂತಿದ್ದ ಮತಾಂಧ ಮುಸಲ್ಮಾನನೊಬ್ಬ ಹಿಂದಿ ಭಾಷೆ ನಮ್ಮ ರಾಷ್ಟ್ರ ಭಾಷೆಯಾಗಕೂಡದು ಅಂದಿದ್ದಕ್ಕೆ ಗಾಂಧೀ ಕೂಡ ಉರ್ದು ಭಾಷೆಯ ಕಡೆಗೆ ಹೆಚ್ಚು ಒತ್ತು ಕೊಟ್ಟುಬಿಟ್ಟರು.

ಕೇವಲ ಕೆಲವೇ ಕೆಲವು ಮುಸಲ್ಮಾನರು ಹಿಂದಿ ಭಾಷೆಯನ್ನು ವಿರೋಧಿಸುತ್ತಿದ್ದರು. ಆದರೆ ಗಾಂಧೀಜಿಯ ಮುಸ್ಲಿಂ ಪ್ರೇಮ ಎಷ್ಟಿತ್ತೆಂದರೆ ಯಾವೊಬ್ಬ ಮುಸಲ್ಮಾನನಿಗೂ ನೋವಾಗ ಕೂಡದು ಎನ್ನುತ್ತಿದ್ದರು ಅದಕ್ಕಾಗಿಯೇ ಭಾರತವನ್ನು ಬಲಿಕೊಟ್ಟು ಬಿಟ್ಟರು. ಆ ಮನುಷ್ಯನಿಗೆ ಕ್ಷಮೆಯೇ ಇಲ್ಲ.

ಇಲ್ಲಿ ನಾನು ತುಂಬಾ ಜವಾಬ್ದಾರಿಯಿಂದ ಬರೆಯುತ್ತಿದ್ದೇನೆ. ಪ್ರಖರ ಇತಿಹಾಸದಡಿಯಲ್ಲಿ ಅಧ್ಯಯನ ಮಾಡಿಯೇ ಬರೆಯುತ್ತಿದ್ದೇನೆ. ನನಗೆ ಗಾಂಧಿ ಮೇಲಾಗಲಿ, ನೆಹರೂ ಮೇಲಾಗಲಿ ಯಾವುದೇ ವೈಯಕ್ತಿಕವಾದ ದ್ವೇಷವಿಲ್ಲ ಆದರೆ ನನ್ನ ಭಾರತವನ್ನು ಭಗ್ನ ಮಾಡಿದ, ಹಿಂದುಗಳ ನರಮೇಧಕ್ಕೆ ಕಾರಣವಾದವರ ಬಗ್ಗೆ ಜನರಿಗೆ ತಿಳಿಯ ಬಯಸುತ್ತಿದ್ದೇನಷ್ಟೇ.

ಗಾಂಧೀಜಿಯವರು ನಿನ್ನೆ ಮೊನ್ನೆ ಹುಟ್ಟಿದ ಉರ್ದು ಭಾಷೆಗೆ ಒತ್ತು ಕೊಡಲು ಪ್ರಯತ್ನಿಸಿದ್ದರು.ಉರ್ದು ಒಂದು ಅಬ್ಬೆಪಾರಿ ಭಾಷೆ. ಅದಕ್ಕೊಂದು ವಿಧಿಬದ್ಧ ವ್ಯಾಕರಣವಿಲ್ಲ. ತನ್ನದೇ ಆದ ಶಬ್ದ ಸಂಪತ್ತಿಲ್ಲ. ಸಂಸ್ಕೃತ ಭಾಷೆಯ ಕೆಲ ಪದಗಳನ್ನು ಕದ್ದು ರೂಪಗೊಳಿಸಿದ ಭಾಷೆಯದು. ಮೊಘಲರ ಕಾಲದಲ್ಲಿ ಸೈನ್ಯವನ್ನು ಸಂಭಾಳಿಸಲಿಕ್ಕೆ ಸೃಷ್ಟಿಸಿಕೊಂಡ ಭಾಷೆಯದು.

ಇನ್ನು ನಮ್ಮ ರಾಜ್ಯ ಸರ್ಕಾರದ ವಿಷಯಕ್ಕೆ ಬಂದರೆ ಅರೇಬಿಕ್ ಭಾಷೆಯನ್ನ ಸಿಲಾಬಸ್ ನಲ್ಲಿ ಸೇರಿಸುತ್ತೇವಂತ ರಾಜ್ಯ ಕಾಂಗ್ರೆಸ್ ಹೇಳುತ್ತದೆ.

ಒಟ್ಟಿನಲ್ಲಿ ಭಾರತ, ಭಾರತೀಯತೆ, ಭಾಷೆ, ಸಂಸ್ಕೃತಿಯ ಬಗ್ಗೆ ಇವರಿಗ್ಯಾಕಿಷ್ಟು ದ್ವೇಷ ಅಥವ ಅಸಡ್ಡೆ ಅನ್ನೋದು ಅರ್ಥವಾಗುತ್ತಿಲ್ಲ.

ಜನ ಇವ್ಯಾವುದರ ಬಗ್ಗೆಯೂ ಮರೆತಿಲ್ಲ, ಜನ ತಕ್ಕಪಾಠ ಕಲಿಸೋದಕ್ಕೂ ಮುನ್ನ ತನ್ನ ತುಷ್ಟೀಕರಣ ನೀತಿಯನ್ನ ನಿಲ್ಲಿಸಲಿ

– ಅಗ್ನಿಶಿಖಾ

  • 73
    Shares