ಲವ್, ಸೆಕ್ಸ್, ಇಸ್ಲಾಮಿಗೆ ಮತಾಂತರ..!!

ಲವ್, ಸೆಕ್ಸ್, ಇಸ್ಲಾಮಿಗೆ ಮತಾಂತರ: ಲವ್ ಮಾಡಿ ನನ್ನ ಜೊತೆ ದೈಹಿಕ ಸಂಬಂಧ ಬೆಳೆಸಿ ಅದರ ಚಿತ್ರೀಕರಣ ಮಾಡಿ ಒತ್ತಾಯಪೂರ್ವಕವಾಗಿ ನನ್ನನ್ನ ಇಸ್ಲಾಮಿಗೆ ಮತಾಂತರ ಮಾಡಿದ!!

ಆತ ನನಗೆ ಪರಿಚಿತಯವಿದ್ದವನಾಗಿದ್ದ, ನನ್ನನ್ನ ತುಂಬಾ ಇಷ್ಟಪಡ್ತಿದೀನಿ ಐ ಲವ್ ಯೂ ಅಂತ ಪ್ರೊಪೋಸ್ ಮಾಡಿದ್ದ. ಆತನ ಪ್ರೇಮಪಾಶದಲ್ಲಿ ಸಿಲುಕಿದ ನಾನೂ ಕೂಡ ಆತನ ಪ್ರೊಪೊಸಲ್ ಗೆ ಯೆಸ್ ಅಂದು ಆತನ ಜೊತೆ ಪ್ರೀತಿಯಲ್ಲಿ ಬಿದ್ದುಬಿಟ್ಟೆ.

ದಿನೇ ದಿನೇ ನಮ್ಮ ನಡುವಿನ ಪ್ರೀತಿ ದೈಹಿಕ ಸಂಬಂಧಕ್ಕೆ ತಿರುಗಿತ್ತು. ನನ್ನೊಂದಿಗೆ ದೈಹಿಕ ಸಂಬಂಧದ ಸುಖ ಪಡೆದಿದ್ದ ಆತ ನನ್ನ ಜೊತೆ ನಡೆಸಿದ್ದ ಸಂಭೋಗವನ್ನ ನನಗೇ ತಿಳಿಯದ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದ.

ಚಿತ್ರೀಕರಿಸಿಕೊಂಡ ವಿಡಿಯೋವನ್ನಿಟ್ಟುಕೊಂಡು ಬ್ಲ್ಯಾಕಮೇಲ್ ಮಾಡಿ ಒತ್ತಾಯಪೂರ್ವಕವಾಗಿ ನನ್ನನ್ನ ಇಸ್ಲಾಮಿಗೆ ಮತಾಂತರ ಮಾಡಿದ್ದಾನೆ ಎಂದು ಕೇರಳ ಮೂಲದ ಮಹಿಳೆಯೊಬ್ಬಳು ಹೈಕೋರ್ಟ್ನಲ್ಲಿ ದೂರು ದಾಖಲಿಸಿದ್ದಾಳೆ.

ಆತ ನನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಸೌದಿ ಅರೇಬಿಯಾಗೆ ಒಯ್ದು ದಿನಂಪ್ರತಿ ಸತತವಾಗಿ ಅತ್ಯಾಚಾರವೆಸಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಕೇರಳ ಮೂಲದ ಮಹಿಳೆ ತಿಳಿಸಿದ್ದಾಳೆ.

ಕೇರಳದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಪ್ರಕರಣಗಳು, ಬಲವಂತದಿಂದ ಇಸ್ಲಾಮಿಗೆ ಮತಾಂತರ ಮಾಡುತ್ತಿರುವ ಜಿಹಾದಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಲವ್ ಜಿಹಾದ್ ಮಾಡಿ, ಮತಾಂತರಗೊಳಿಸಿ ಮಾನವ ಬಾಂಬ್ ಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪ ಮಾಡಿರುವ ಸಂದರ್ಭದಲ್ಲಿಯೇ ಈ ಪ್ರಕರಣ ವಿಚಾರಣೆಗೆ ಬಂದಿದೆ.

ಲವ್ ಜಿಹಾದ್ ಗೆ ಬಲಿಯಾಗಿರುವ ಯುವತಿ ಹೇಳುವಂತೆ ಆ ವ್ಯಕ್ತಿಯನ್ನ ಆಕೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಳಂತೆ. ಭೇಟಿಯ ನಂತರ ಅವರಿಬ್ಬರ ಪರಸ್ಪರ ಪರಿಚಯವಾಗಿತ್ತು. ನಂತರ ಆಕೆಯನ್ನ ವಿವಾಹವಾಗುವುದಾಗಿ ನಂಬಿಸಿ ಪ್ರತಿನಿತ್ಯ ಸೆಕ್ಸ್ ಸುಖ ಅನುಭವಿಸುತ್ತಿದ್ದನಂತೆ.

ಇಬ್ಬರ ಸೆಕ್ಸ್ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು ಮತಾಂತರಗೊಳ್ಳದಿದ್ದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿ ಮಾನ ಮರ್ಯಾದೆ ಹರಾಜು ಹಾಕುತ್ತೇನೆ ಎಂದು ಧಮಕಿ ಹಾಕಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಆರೋಪಿ ವ್ಯಕ್ತಿ ಮಾಹಿ ಮೂಲದವನಾಗಿದ್ದು, ಆತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕೇರಳದ ಮಹಿಳೆ ಹೈಕೋರ್ಟ್ನಲ್ಲಿ ದೂರು ದಾಖಲಿಸಿದ್ದಾಳೆ.

ಈಗಲಾದರೂ ಎಚ್ಚೆತ್ತುಕೊಳ್ಳಿ ಹಿಂದೂ ಯುವತಿಯರೇ!!! ಜಿಹಾದಿಗಳ ಕೃತ್ಯವೇ ಲವ್ ಮಾಡೋದು ನಂತರ ಸೆಕ್ಸ್ ಗಾಗಿ ಬೇಡಿಕೆಯಿಡೋದು ತದನಂತರ ತಮ್ಮ ಜಿಹಾದಿ ಮಾನಸಿಕತೆಯಿಂದ ಇಸ್ಲಾಮಿಗೆ ಮತಾಂತರ ಮಾಡುವುದೇ ಇವರ ದಿನಂಪ್ರತಿಯ ಕೃತ್ಯಗಳಾಗಿವೆ.

ಈಗಲೂ ನೀವು ಎಚ್ಚೆತ್ತುಕೊಳ್ಳದೆ ಹೋದರೆ ನೀವೂ ಕೂಡ ಈ ಸೆಕ್ಸ್ ಜಿಹಾದ್ ಗೆ ಬಲಿಯಾಗಿ ದಿನಂಪ್ರತಿ ನರಳೋ ಹಾಗಾಗಬಹುದು ಎಚ್ಚರ!!!!

  • 530
    Shares