ರಾಜಕೀಯರಾಜ್ಯಸುದ್ದಿ ಜಾಲ

ವೀರ ಸನ್ಯಾಸಿ ಜನ್ಮ ದಿನ ಆಚರಿಸದ ಕಾಂಗ್ರೇಸ್ ಸರಕಾರಕ್ಕೆ ಹಿಂದೂ ಯುವಕನಿಂದ ಬಹಿರಂಗ ಪತ್ರ‌..!!

ಅಬ್ಬಾ..!! ನನಗೆ ತಿಳಿವಳಿಕೆ ಬಂದಾಗಿನಿಂದ ಇಂತಹ ನಾಲಾಯಕ ಸರಕಾರವನ್ನು ನೋಡಿಯೇ ಇಲ್ಲಾ..

ನಿಜ ಹೇಳಬೇಕು ಅಂದರೆ ಕಾಂಗ್ರೇಸ್ ಪಕ್ಷಕ್ಕೆ ಉಗಿದು ಉಗಿದು ಬಾಯಲ್ಲಿರುವ ಲಾಲಾರಸವೇ ಖಾಲಿ ಆಗಿದೆ..!!
ಇವರು ಮಾಡುವ ಆಟಾಟೋಪಗಳು ಒಂದಾ ಎರಡಾ..??

ಈ ನಾಲಾಯಕ ಕಾಂಗ್ರೇಸ್ ರಾಜಕಾರಣಿಗಳಿಗೆ ಮತ್ತು ಕಾಂಗ್ರೇಸ್ ನಲ್ಲಿರುವ ನಾಮರ್ದ ಹಿಂದೂಗಳಿಗೆ ನೀವು ಎಷ್ಟು ಛೀಮಾರಿ ಹಾಕಿದರು ಅಷ್ಟೇ.

ವಿಷಯಕ್ಕೆ ಬರುತ್ತೆನೆ… ಮಾತು ಎತ್ತಿದರೆ ಸಾಕು “ನಾನು ಹಿಂದೂ, ನನ್ನ ಹೆಸರಿನಲ್ಲಿ ರಾಮನಿದ್ದಾನೆ” ಎಂದು ಬೊಗಳೆ ಬಿಡುವ ನಮ್ಮ ಕರ್ನಾಟಕದ ಘನ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಹಿಂದೂಗಳನ್ನು ತುಚ್ಛವಾಗಿ ಕಾಣುತ್ತಿದ್ದ ಆ ದಿನಗಳಲ್ಲಿ, ಅಮೇರಿಕಾದ ಚಿಕಾಗೋನಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ “ಅಮೇರಿಕಾದ ನನ್ನ ಸಹೋದರ ಸಹೋದರಿಯರೇ” ಎಂದು ಮಾತನಾಡಿ ನರೆದಿದ್ದ ಎಲ್ಲ ಸಭಿಕರನ್ನು ಎದ್ದು ನಿಂತು ಸುಮಾರು ನಿಮಿಷಗಳ ಕಾಲ ಕರತಾಡನ ಮೊಳಗಿಸುವಂತೆ ಮಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನವಾದ ಇಂದು ರಾಜ್ಯ ಸರಕಾರದಿಂದ ಯಾವುದೇ ಆಚರಣೆ ಇಲ್ಲಾ..!!

ವ್ಹಾ..!! ಮೆಚ್ಚಿದೆ ಸಿದ್ದ”ರಾಮ”ಯ್ಯನವರೇ ನಿಮ್ಮ ಅಸಾಮಾನ್ಯ ಹಿಂದೂತ್ವಕ್ಕೆ ನಾವು ತೆಲೆ ಬಾಗಲೇಬೇಕು..!! ವ್ಯಾಕ್ ತೂ..!! ಈ ರೀತಿ ಹೇಳಿ ನನ್ನ ಬಾಯನ್ನು ಮತ್ತು ನನ್ನ ಹಿಂದೂತ್ವಕ್ಕೆ ನಾನು ಯಾವತ್ತಿಗೂ ಮೋಸ ಮಾಡಲಾರೆ.

ಅಲ್ಲಾ ಸ್ವಾಮಿ ಸಿದ್ದರಾಮಯ್ಯನವರೇ ಮಾತು ಮಾತಿಗೂ ನಾನು ಹಿಂದೂ ಹಿಂದೂ ಬಾಯ್ಬಡ್ಕೊಳೊ ನೀವು ಅದ್ಯಾವ ಕಾರಣಗಳಿಂದ ನೀವು “ಹಿಂದೂಧರ್ಮದ ನವೋನವ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವ ಚೈತನ್ಯವನ್ನು ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನವನ್ನು ಆಚರಿಸುತ್ತಿಲ್ಲಾ..??

ಓಹೋ.. ಗೊತ್ತಾಯಿತು ಬಿಡಿ ಗುರುವೇ ಅವರು ಅವತ್ತು ಚಿಕಾಗೋದಲ್ಲಿ ಮಾತಾಡಿದ್ದು ಹಿಂದೂ ಧರ್ಮದ ಕುರಿತು ಹೊರತು ನೀವು ಆರಾಧಿಸುವ ಅಲ್ಲಾವಿನ ಕುರಿತಲ್ಲವಲ್ಲಾ..!! ಇದೇ ಅಲ್ಲವೇ ಹಿಂದೂವಾದ ನೀವು ಆ ಪುಣ್ಯಾತ್ಮ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮಾಡದಿರಲು..?? ಒಂದು ವೇಳೆ ವಿವೇಕಾನಂದರು ಮುಸ್ಲಿಮರ ಕುರಿತಾಗಿ ಭಾಷಣ ಮಾಡಿದ್ದರೇ ಇಷ್ಟೊತ್ತಿಗಾಗಲೇ ಎಲ್ಲಾ ಕಾಂಗ್ರೇಸ್ ನಾಯಕರು ತಮ್ಮ ತಮ್ಮ ಮತಕ್ಷೇತ್ರಗಳಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಊರ ತುಂಬೆಲ್ಲಾ ಅದ್ಭುತವಾದ ಮೆರವಣಿಗೆ ಮಾಡಿ ಊರಿನ ದೊಡ್ಡ ಮೈಧಾನದಲ್ಲಿ ದೊಡ್ಡ ಶಾಮಿಯಾನ ಹಾಕಿಸಿ,

“ವಿರೋಧ ಪಕ್ಷ ಕೋಮುವಾದಿ ಪಕ್ಷ ಅವರಿಗೆ ಹಿಂದೂ ಮುಸ್ಲಿಂ ಅನ್ಯೊನ್ಯತೆಯಿಂದ ಇರೋದು ಇಷ್ಟವಿಲ್ಲಾ, ಅದಕ್ಕೆ ಸಂಘಪರಿವಾರದವರು ತಾವೇ ಹಿಂದೂಗಳನ್ನು ಹತ್ಯೆ ಮಾಡಿ ಕಾಂಗ್ರೇಸ್ ಮೇಲೆ ಬರುವಂತೆ ಮಾಡುತ್ತಿದ್ದಾರೆ… ಬಂದುಗಳೇ ಕಾಂಗ್ರೇಸ್ ಪಕ್ಷ ಯಾವತ್ತಿಗೂ ಬಡವರ, ದಿನದಲಿತರ ಪಕ್ಷ ಜನಸೇವೇಯೇ ನಮ್ಮ ಗುರಿ”. ಅಂತ ಗಂಟೆಗಟ್ಟಲೆ ಭಾಷಣ ಬಿಗಿದು ಕೊನೆಗೆ ಎಲ್ಲರಿಗೂ ” ವಿವೇಕಾನಂದರ ಜನ್ಮ ದಿನ್ ಮುಭಾರಕ್” ಅಂತ ಹೇಳಿ ತಮ್ಮ ಬಾಯಿ ಚಪಲದ ಜೊತೆಗೆ ಅನಾದಿಕಾಲದಿಂದಲೂ ಬಂದ ಮುಸ್ಲಿಂ ತುಷ್ಟಿಕರಣವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು..!

ಪಾಪ ಏನ ಮಾಡೋದು ಈ ಪುಣ್ಯಾತ್ಮ ಸ್ವಾಮಿ ವಿವೇಕಾನಂದರು ಅಂದು ಹಿಂದೂತ್ವದ ಕುರಿತು ಜಗತ್ತೆ ಎದ್ದು ನಿಂತು ನಿಮಿಷಗಳ ಚಪ್ಪಾಳೆ ತಟ್ಟುವ ಹಾಗೆ ಮಾತನಾಡಿದ್ರು.. ಅದರ ಸಂಕಟ ಕಾಂಗ್ರೇಸ್ ನವರಿಗೆ ಈಗ ತಟ್ಟಿದೆ ಅನ್ಸುತ್ತೆ..!!

ಅಷ್ಟಕ್ಕೂ ಸ್ವಾಮಿ ವಿವೇಕಾನಂದರು ಮಾಡಿದ್ದಾದರೂ ಏನೂ ಅವರ ಜನ್ಮ ದಿನ ಆಚರಿಸಲು..?? ಕಾಂಗ್ರೇಸ್ ಆರಾಧಿಸುತ್ತಿರುವ ವೀರ ಕನ್ನಡಿಗ, ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಹುಲಿಯ ಹಾಗೆ ಕೊಡಗಿನಲ್ಲಿ ಲಕ್ಷಾಂತರ ಹಿಂದೂಗಳ ಮಾರಣಹೋಮ ಮಾಡಿದವರೇ..?? ಅಥವಾ ಸಿಕ್ಕ ಸಿಕ್ಕ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿ ಕೊಂದವರೆ..?? ಹು ಹೂ ಇಲ್ವಲ್ಲಾ.. ಅದು ಬಿಡಿ ಟಿಪ್ಪುವಿನ ಹಾಗೆ ಸಾವಿರಾರು ಗುಡಿ ಗುಂಡಾರಗಳನ್ನು ನಾಶ ಮಾಡಿದವರೇ..?? ಸಾಧ್ಯವೇ ಇಲ್ಲಾ ರಿ.. ಇಂತಹ ಯಾವ ಕೆಲಸವನ್ನು ಪುಣ್ಯಾತ್ಮ ಸ್ವಾಮಿ ವಿವೇಕಾನಂದರು ಮಾಡಿಯೇ ಇಲ್ಲ. ಹೀಗಿದ್ದ ಮೇಲೆ ಈ ಹಿಂದೂ ವಿರೋಧಿ ನಾಲಾಯಕ ಕಾಂಗ್ರೇಸ್ ಸರಕಾರವಾದರೂ ಯಾಕೆ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಬೇಕು..??

ನಾವು ಅದ್ಯಾವ ಜನ್ಮದಲ್ಲಿ ಮಾಡಿದ ಪಾಪದ ಫಲವೋ ಈ ಜನ್ಮದಲ್ಲಿ, ಈಗ ನಾವು ಇಂತಹ ದುರುಳ, ದುಷ್ಟ, ನಾಲಾಯಕ ಕಾಂಗ್ರೇಸ್ ಸರಕಾರದ ಅಡಿಯಲ್ಲಿ ಇದ್ದೇವೆ. ನಿಜಕ್ಕೂ ನಾನು ಕಾಂಗ್ರೇಸ್ ಅನ್ನು ಬೈಯುವದರಲ್ಲಿ ಅರ್ಥವಿಲ್ಲಾ. ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೇಸ್ಸನ್ನು ಮತ್ತೆ ಮತ್ತೆ ಅಧಿಕಾರಕ್ಕೆ ತರುತ್ತಿರುವ ನಾಮರ್ದ ಹಿಂದೂಗಳಿಗೆ ಬೈಯಬೇಕು.. ಆದರೇ ಏನ ಮಾಡೋದು ಈ ಜಾತ್ಯಾತೀತರಿಗೆ ಇದ್ಯಾವುದು ಇಷ್ಟವಿಲ್ಲ. ಅವರಿಗೆ ತಾವು ಅರಾಮಾಗಿದ್ದರೆ ಅಷ್ಟೆ ಸಾಕು.

ನೆನಪಿರಲಿ ಕನ್ನಡಿಗರೇ.. ಇಂದೂ ವೀರ ಸನ್ಯಾಸಿಯ ಜನ್ಮದಿನವನ್ನು ಆಚರಿಸದ ಇವರು, ಮುಂದೊಂದು ದಿನ ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ, ಕಿತ್ತೂರ ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರ ಇಂತಹ ಮಹಾನ್ ಚೇತನಗಳ ಜನ್ಮ ದಿನವನ್ನೂ ಆಚರಿಸದಿರಬಹುದು.

ಏಳಿ ಏದ್ದೇಳಿ ಕನ್ನಡಿಗರೇ, ಜಗತ್ತಿಗೆ ಮಾರಕವಾಗಿರುವ ಮುಸ್ಲಿಂ ಧರ್ಮವನ್ನು ಓಲೈಸುವ ಬರದಲ್ಲಿ ಭವ್ಯ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಮಹಾನ್ ವ್ಯಕ್ತಿಗಳನ್ನು ಮರೆತ ಕಾಂಗ್ರೇಸ್ ಸರಕಾರಕ್ಕೆ ತಕ್ಕ ಪಾಠ ಕಲಿಸುವ ಸಮಯ ಇನ್ನೇನೂ ದೂರವಿಲ್ಲಾ..

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸದ ನಾಲಾಯಕ ಕಾಂಗ್ರೇಸ್ ಸರಕಾರಕ್ಕೆ ನನ್ನ ಧಿಕ್ಕಾರ..

#ಜೈ_ಹಿಂದ್
#ಜೈ_ಭುವನೇಶ್ವರಿ

– ರವಿ ಚಲವಾದಿ

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles