4 ಉಗ್ರರು, 7 ಜನ ಪಾಕ್ ಸೈನಿಕರನ್ನು 72 ಕನ್ಯೆಯರ ಬಳಿ ಕಳುಹಿಸಿದ ಭಾರತೀಯ ಸೇನೆ..!!

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿಭಾಗವಾದ ಉರಿ ಸೆಕ್ಟರ್ ಸಮೀಪ ನಾಲ್ಕು ಮಂದಿ ಜೆಇಎಂ ಉಗ್ರರನ್ನು 72ಕನ್ಯೆಯರ ಬಳಿ ಕಳುಹಿಸಿದ ಬೆನ್ನಲ್ಲೇ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಪೂಂಜ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ನಡೆಸಿದ ಪ್ರತಿದಾಳಿಗೆ ಏಳು ಜನ ಪಾಕ್ ಸೈನಿಕರು ಬಲಿ ತಗೆದುಕೊಂಡು ಭಾರತೀಯ ಸೈನಿಕರು ಅದ್ಧೂರಿಯಾಗಿ ಸಂಕ್ರಮಣವನ್ನು ಆಚರಿಸಿದ್ದಾರೆ.

ಏಳು ಜನ ಸೈನಿಕರನ್ನು 72 ಕನ್ಯೆಯರ ಬಲಿ ಕಳುಹಿಸಿದ ಏತನ್ಮಧ್ಯೆ ಭಾರತೀಯ ಸೇನಾಪಡೆ ದಾಳಿಗೆ ಕೇವಲ ನಾಲ್ವರು ಸೈನಿಕರು ಮಾತ್ರ ಸಾವನ್ನಪ್ಪಿದ್ದಾರೆ, ಏಳು ಮಂದಿ ಅಲ್ಲ ಎಂದು ಪರಮ ಪಾಪಿ ಪಾಕ್ ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲಾ ಅನ್ನೋ ಹಾಗೆ ಹೇಳಿಕೆ ನೀಡಿದೆ.

ಇವತ್ತು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದೌಲಾಂಜಾ ಗ್ರಾಮದ ಉರಿಯಲ್ಲಿನ ಗಡಿ ನುಸುಳಿ ಆತ್ಮಾಹುತಿ ದಾಳಿಗೆ ಯತ್ನಿಸಿದ್ದ ನಾಲ್ವರು ಜೈಷ್ ಎ ಮುಹಮ್ಮದ್ ಉಗ್ರಗಾಮಿ ಸಂಘಟನೆಯ ನಾಲ್ವ ಜನರನ್ನು ಭಾರತೀಯ ಸೇನಾಪಡೆಯ ಹೆಮ್ಮೆಯ ಯೋಧರು ಹೊಡೆದುರುಳಿಸಿದ್ದರು.

ಭಾರತೀಯ ಸೇನೆಯ 70ನೇ ವರ್ಷದ ದಿನಾಚರಣೆ ಅಂಗವಾಗಿ ಮಾತನಾಡಿದ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್, ಪಾಕಿಸ್ತಾನ ಮತ್ತೆ, ಮತ್ತೆ ಭಾರತದ ಒಳಕ್ಕೆ ಉಗ್ರರನ್ನು ನುಸುಳಿಸುವ ಕೆಲಸ ಮುಂದುವರಿಸಿದೆ. ಆದರೆ ಅದನ್ನು ನಮ್ಮ(ಭಾರತ) ಸೇನೆ ತಕ್ಕ ಕಾರ್ಯಾಚರಣೆ ಮೂಲಕ ವಿಫಲಗೊಳಿಸುತ್ತಿದೆ ಎಂದರು.

ಒಟ್ಟಿನಲ್ಲಿ ನಮ್ಮ ಹೆಮ್ಮೆಯ ಯೋಧರು 70 ವರ್ಷದ ಸೇನಾ ದಿನಾಚರಣೆಗೆ ಭರ್ಜರಿ ಉಡುಗೊರೆಯನ್ನೇ ದೇಶ ವಾಸಿಗಳಿಗೆ ನೀಡಿದ್ದಾರೆ. ಭಾರತದ ಮೇಲೆ ದಾಳಿಗೆ ಯತ್ನಿಸಿ ಮರಣ ಹೊಂದಿದ ಪಾಕ್ ಸೈನಿಕರಿಗೆ ಮತ್ತ ಉಗ್ರರಿಗೆ ಆದಷ್ಟು ಬೇಗ 72 ಕನ್ಯೆಯರ ಬಳಿ ತಲುಪಲಿ ಎಂದು ಅಲ್ಲಾಹುವಿನಲ್ಲಿ ಕೇಳಿಕೊಳ್ಳುತ್ತೇನೆ.. 😜😜