ಅಂಕಣ

ಸಿಯಾಚಿನ್ ನಲ್ಲಿ ಭಾರತೀಯ ಸೈನಿಕ ಎಂತಹ ಪರಿಸ್ಥಿತಿಯಲ್ಲಿ ತನ್ನ ಜೀವ ಪಣಕ್ಕಿಟ್ಟು ನಮ್ಮ ರಕ್ಷಣೆ ಮಾಡುತ್ತಿದ್ದಾನೆ ಗೊತ್ತಾ?

ನಾನಿದನ್ನ ಬರೆಯುವಾಗ ಸಮಯ ರಾತ್ರಿ 9 ಗಂಟೆಯಾಗಿತ್ತು, ಚಳಿಗಾಲದ ಸಮಯವಾದ್ದರಿಂದ ಒಂದು ಕಂಬಳಿ ಹೊದ್ದುಕೊಂಡು ಕೂತು ನಮ್ಮ ಸೈನಿಕನ ಸಿಯಾಚಿನ್ ಸ್ಥಿತಿಯ ಬಗ್ಗೆ ಬರೆಯುತ್ತಿದ್ದೆ. ಸಮಯ ರಾತ್ರಿ 9 ಅನ್ನೋಷ್ಟೊತ್ತಿಗೇ ಭಯಂಕರ ಚಳಿಯಿಂದ ಗಡಗಡ ನಡುಗಲಾರಂಭಿಸಿದೆ, ಆದರೆ ಸಿಯಾಚಿನ್ ಎಂಬ ಪ್ರದೇಶ, ಅಲ್ಲಿನ ಹವಾಮಾನ ಹಾಗು ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಅಲ್ಲಿ ದೇಶ ಕಾಯುತ್ತಿರುವ ನಮ್ಮ...

1 2 19
Page 1 of 19