ಸಿನಿಮಾ

ಕೂಲಿ ಕಾರ್ಮಿಕನಿಂದ ಚಿತ್ರ ನಿರ್ದೇಶಕನವರೆಗೆ ಕಾರ್ಕಳದ ಹುಡುಗನ ಸಿನಿ ಪಯಣ… ಸಕ್ಸಸ್ ಫುಲ್ ಲೈಫ್ ಸ್ಟೋರಿ ಹಿಂದಿನ ಕಲರ್‌ಪುಲ್ ಕಹಾನಿ

ಕೂಲಿ ಕಾರ್ಮಿಕನಿಂದ ಚಿತ್ರ ನಿರ್ದೇಶಕನವರೆಗೆ ಕಾರ್ಕಳದ ಹುಡುಗನ ಪಯಣ.9 ವಿಭಾಗದಿಂದ ಮೊದಲ ಚಿತ್ರದಲ್ಲೇ ಕನ್ನಡ ಚಲನಚಿತ್ರ ರಂಗಕ್ಕೆ ಎಂಟ್ರಿ ಕೊಡುತ್ತಿರುವ ಅಪ್ಪಟ ಕರಾವಳಿಯ ಮೊದಲ ಪ್ರತಿಭೆ...!! ಗಣೇಶ್ ದೇವಾಡಿಗ...!! ಈ ಹೆಸರು ಕೇಳಿದವರು ಅತಿ ವಿರಳ, ಆದರೆ ಗಣಿ ದೇವ್ ಅಂದರೆ ಅದೇನೋ ಎಲ್ಲರ ಮುಖ ಒಮ್ಮೆಗೆ ಅರಳುತ್ತದೆ. ಬಹಳ ಆತ್ಮೀಯನೇನೋ ಅನ್ನೋ ಥರ ಮನಸ್ಸು...

1 2
Page 1 of 2