ಕ್ರೀಡೆ

RCBಯಲ್ಲೇ ಉಳಿದ ವಿರಾಟ.. ಮುಂಬೈನಲ್ಲಿಯೇ ಉಳಿದ ರೋ’Hit’ ಚೈನೈ ತಂಡಕ್ಕೆ ಮರಳಿದ ದೋನಿ..!!

ಮುಂಬೈ: ಚುಟುಕು ಕ್ರಿಕೆಟ್ ಪ್ರಸಿದ್ಧ ಆಟ IPL ಟೂರ್ನಿಯ 11ನೇ ಆವೃತ್ತಿಯಲ್ಲಿ ಫ್ರಾಂಚೈಸ್‌ಗಳು ಯಾವ ಆಟಗಾರರನ್ನು ಉಳಿಸಿಕೊತ್ತಾರೆ ಎಂಬ ಕುತೂಹಲಕ್ಕೆ ಗುರುವಾರ ಸಂಜೆ ತೆರೆ ಬಿದ್ದಿದೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡದ ನಾಯಜ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು IPL ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ...