ಅಂತರಾಷ್ಟ್ರೀಯ

ಫೇಸ್‌ಬುಕ್‌‌ನ ಈ ಟೆಕ್ನಾಲಜಿ ಬಗ್ಗೆ ಕೇಳಿದ್ರೆ ನಿಜಕ್ಕೂ ನೀವು ದಂಗಾಗುತ್ತಿರಾ..!!

ಇವತ್ತಿನ ದಿನಗಳಲ್ಲಿ ಗಂಡ-ಹೆಂಡತಿ ಎಷ್ಟು ಹೊತ್ತು ಮಾತಾಡುತ್ತಾರೋ ಅಥವಾ ಮಾತಾಡುವುದಿಲ್ಲವೋ ಗೊತ್ತಿಲ್ಲ. ಆದರೆ ನಿತ್ಯ ಬೆಳಗಾಗಿ ಕಣ್ಣು ತೆರದಾಗಿನಿಂದ ರಾತ್ರಿ ಅಪ್ಪ-ಅಮ್ಮನಿಗೆ ಗೊತ್ತಾಗದಂತೆ ರಾತ್ರಿ ನಿದ್ದೆಗೆ ಜಾರುವವರೆಗೂ ನಾವು-ನೀವೆಲ್ಲರೂ ಫೇಸ್‌ಬುಕ್‌ ಎಂಬ ಮಾಯೆಯೊಳಗೆ ನಮ್ಮನ್ನು ನಾವು ಮರೆತಿರುತ್ತೆವೆ. ದಿನ ಬೆಳಗಾದರೆ ಸಾಕು, ಕಣ್ಣು ತೆರೆದು ನಾವು ಮೊದಲು ನೋಡುವುದೆ ಈ ಸೋಷಿಯಲ್ ಮಿಡಿಯಾ ಫೇಸ್‌ಬುಕ್‌ ಮತ್ತು...

1 2 4
Page 1 of 4