ರಾಷ್ಟ್ರೀಯ

ವಿಶ್ವಗುರು ಭಾರತ ಅದು ನಮ್ಮ ಕಲ್ಪನೆಯ ವಿಜಯದ ಭಾರತ!

ಡಾ.ಎ.ಪಿ.ಜೆ. ಅಬ್ದುಲ್ ಕಲಾಂರು ಕಂಡ 2020ರ ಕನಸು, ಕವಿಗಳ ಕಲ್ಪನೆಗಿಂತಲೂ ಮೀರಿ ರಾಷ್ಟ್ರ ಪ್ರೇಮಿಗಳ ಮನದಾಳದಲ್ಲಿ ಬೇರೂರಿ ನಿಂತಿರುವುದನ್ನು ಕಾಣಬಹುದಾಗಿದೆ. ‘ಭಾರತ’ ಎಂದಾಕ್ಷಣ ಜಗತ್ತಿನ ಏಕೈಕ ವಿಭಿನ್ನ ಹಾಗೂ ವಿಶಿಷ್ಟ ಸಂಸ್ಕøತಿ ಹೊಂದಿರುವ ರಾಷ್ಟ್ರ ಎಂಬ ಕಲ್ಪನೆ ಇಡೀ ಜಗತ್ತಿಗೆ ಇದೆ. ನಮ್ಮ ದೇಶವು ನಾಗರೀಕತೆಯ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಇಂದಿನವರೆವಿಗೂ ನಮ್ಮ ದೇಶದ ಜನತೆಯು ‘ಮಾದರಿ...

1 2 16
Page 1 of 16