ಪ್ರವಾಸ

ಗುರು ಶ್ರಿ ರಾಘವೇಂದ್ರ ಸ್ವಾಮಿಗಳ ಬಗ್ಗೆ ನಿಮಗೆ ಗೊತ್ತೆ ?

ಶ್ರೀರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನೆ ಪ್ರವೇಶ ಮಾಡುವುದಾಗಿ ಸಂಕಲ್ಪಿಸಿ, ಅದಕ್ಕಾಗಿ ಮಂತ್ರಾಲಯವನ್ನು ಆಯ್ದುಕೊಂಡಿದ್ದು ರೋಚಕ ಸಂಗತಿ. ಈ ಕೆಲಸಕ್ಕೆ ಪೂರಕವಾಗಿ ಅಗ್ರಹಾರ, ಬೃಂದಾವನ ನಿರ್ವಣಾದಿ ಕೆಲಸಕ್ಕೆ ದಿವಾನ ವೆಂಕಣ್ಣನಿಗೆ ಆದೇಶ ನೀಡಿದ್ದರು. ಎಲ್ಲ ಕಾರ್ಯಗಳು ಮುಗಿದು, ಕೊನೆಯ ಹಂತ ತಲುಪಿತ್ತು. ವೆಂಕಣ್ಣನ ಕೆಲಸ ರಾಯರ ಮೆಚ್ಚುಗೆಗೆ ಪಾತ್ರವಾಯಿತಾದರೂ ಇಂದ್ರನೀಲಮಣಿಯಂತೆ ದಿವ್ಯ ಮತ್ತು ಭವ್ಯವಾಗಿ ಮಾಡಿಸಿದ ಬೃಂದಾವನದಲ್ಲಿ...